Costly set for Puneeth Rajkumar introduction song in Pawan Wadeyar directorial 'Nata Sarvabhouma'.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರವೇ 'ನಟ ಸಾರ್ವಭೌಮ'. 'ರಣ ವಿಕ್ರಮ' ಬಳಿಕ ಅಪ್ಪು ಮತ್ತು ಪವನ್ ಒಡೆಯರ್ ಒಂದಾಗಿರುವುದು ಈ ಚಿತ್ರದಲ್ಲೇ.! ನಟ ಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಇಂಟ್ರೊಡಕ್ಷನ್ ಗಾಗಿ ಅತ್ಯಂತ ದುಬಾರಿ ಸಾಂಗ್ ಶೂಟ್ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಪವನ್ ಒಡೆಯರ್.